Karavali Mirror
Karavali Mirror
  • Видео 387
  • Просмотров 5 524 803
Gatti payasa recipe | ಆಟಿಯಲ್ಲಿ ದುರ್ಗಾ ಪೂಜೆಗೆ ಮಾಡುವ ವಿಶಿಷ್ಟ ಗಟ್ಟಿಪಾಯಸ ಪ್ರಸಾದ | Gudanna | Gattipayasam
Karavali Mirror: Gatti payasa recipe | ಆಟಿಯಲ್ಲಿ ದುರ್ಗಾ ಪೂಜೆಗೆ ಮಾಡುವ ವಿಶಿಷ್ಟ ಗಟ್ಟಿಪಾಯಸ ಪ್ರಸಾದ | Gudanna | Gattipayasam
Subscribe Us for more videos
@Karavali Mirror
Music Credit:
1. Downloaded from www.freesoundslibrary.com
2. RUclips Audio Library
Note: All content found in this channel, including: Advice, Tips, Information, Recipes, Remedies etc were created for informational purposes only. Offerings for continuing education credits are clearly identified and the appropriate target audience is identified. The Content is not intended to be a substitute for professional medical advice, diagnosis, or treatment. Always seek the advice of your family doctor or other qualified health provider with...
Просмотров: 2 340

Видео

ಮಳೆಗಾಲದಲ್ಲಿ ಮಾಡುವ ಈ ಕೆಸುವಿನ ದಂಟಿನ ಬೋಳು ಕೊದ್ದೆಲ್ ತುಂಬಾ ರುಚಿ | Kesuvina dantu bolu huli sambar recipe
Просмотров 2,8 тыс.12 часов назад
Karavali Mirror: ಮಳೆಗಾಲದಲ್ಲಿ ಮಾಡುವ ಈ ಕೆಸುವಿನ ದಂಟಿನ ಬೋಳು ಕೊದ್ದೆಲ್ ತುಂಬಾ ರುಚಿ | Kesuvina dantu bolu huli sambar recipe Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Off...
Oggarane Pathrode | ನಮ್ಮಲ್ಲಿ ಈ ಒಗ್ಗರಣೆ ಪತ್ರೊಡೆಯನ್ನು ವರ್ಷಕ್ಕೊಮ್ಮೆಯಾದ್ರೂ ಮಾಡ್ತಾರೆ | Kesuvina pathrode
Просмотров 5 тыс.19 часов назад
Karavali Mirror: Oggarane Pathrode | ನಮ್ಮಲ್ಲಿ ಈ ಒಗ್ಗರಣೆ ಪತ್ರೊಡೆಯನ್ನು ವರ್ಷಕ್ಕೊಮ್ಮೆಯಾದ್ರೂ ಮಾಡ್ತಾರೆ | Kesuvina pathrode Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Off...
ವಿಪರೀತ ಕಾಡುವ ಗಂಟು ನೋವಿಗೆ ಹಳ್ಳಿಕಡೆಯ ಅದ್ಭುತ ಮನೆಮದ್ದು | ekkada ele mane maddu | Knee pain relief oil
Просмотров 1,6 тыс.День назад
Karavali Mirror: ವಿಪರೀತ ಕಾಡುವ ಗಂಟು ನೋವಿಗೆ ಹಳ್ಳಿಕಡೆಯ ಅದ್ಭುತ ಮನೆಮದ್ದು | ekkada ele mane maddu | Knee pain relief oil Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offer...
Thojank dosa | ಮಂಗಳೂರು ಕಡೆ ಆಟಿಯಲ್ಲಿ ಮಾಡುವ ಬಿಸಿ ಬಿಸಿ ತೊಜಂಕ್ ದೋಸೆ | ತಗತೆ ಸೊಪ್ಪು ದೋಸೆ | Thajank recipe
Просмотров 4 тыс.14 дней назад
Karavali Mirror: Thojank dosa | ಮಂಗಳೂರು ಕಡೆ ಆಟಿಯಲ್ಲಿ ಮಾಡುವ ಬಿಸಿ ಬಿಸಿ ತೊಜಂಕ್ ದೋಸೆ | ತಗತೆ ಸೊಪ್ಪು ದೋಸೆ | Thajank recipe Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Off...
Golidadde recipe | ಆಲದ ಮರದ ಎಲೆಯಲ್ಲಿ ಮಾಡುವ ಈ ಅಡ್ಡೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ | ಗೋಳಿದಿರೆತ ಅಡ್ಡೆ
Просмотров 4,7 тыс.14 дней назад
Karavali Mirror: Golidadde recipe | ಆಲದ ಮರದ ಎಲೆಯಲ್ಲಿ ಮಾಡುವ ಈ ಅಡ್ಡೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ | ಗೋಳಿದಿರೆತ ಅಡ್ಡೆ Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offer...
Neer pundi | ಅಜ್ಜಿಯಂದಿರು ಮಳೆಗಾಲದಲ್ಲಿ ಹೆಚ್ಚಾಗಿ ಈ ರೆಸಿಪಿ ಮಾಡ್ತಿದ್ರು | Neerunde recipe | ನೀರ್ ಪುಂಡಿ
Просмотров 18 тыс.21 день назад
Karavali Mirror: Neer pundi | ಅಜ್ಜಿಯಂದಿರು ಮಳೆಗಾಲದಲ್ಲಿ ಹೆಚ್ಚಾಗಿ ಈ ರೆಸಿಪಿ ಮಾಡ್ತಿದ್ರು | Neerunde recipe | ನೀರ್ ಪುಂಡಿ Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offeri...
ಮಳೆಗಾಲದಲ್ಲಿ ಮಾಡುವ ಉಡುಪಿ ಶೈಲಿಯ ಉಪ್ಪು ಮಾವಿನಕಾಯಿ ಬಜ್ಜಿ | Salted raw mango gojju recipe | Mango bajji
Просмотров 4,1 тыс.21 день назад
Karavali Mirror: ಮಳೆಗಾಲದಲ್ಲಿ ಮಾಡುವ ಉಡುಪಿ ಶೈಲಿಯ ಉಪ್ಪು ಮಾವಿನಕಾಯಿ ಬಜ್ಜಿ | Salted raw mango gojju recipe | Mango bajji Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offer...
ಅಡುಗೆ ಮನೆಯಲ್ಲಿದೆ ಅಜ್ಜಿಯಂದಿರ ಕಾಲದ ಅದ್ಭುತ ಮನೆಮದ್ದು.. ಶೀತ, ಕೆಮ್ಮು, ಕಫ ಕ್ಷಣದಲ್ಲೇ ಮಾಯ | Cough cold remedy
Просмотров 1,7 тыс.28 дней назад
Karavali Mirror: ಅಡುಗೆ ಮನೆಯಲ್ಲಿದೆ ಅಜ್ಜಿಯಂದಿರ ಕಾಲದ ಅದ್ಭುತ ಮನೆಮದ್ದು.. ಶೀತ, ಕೆಮ್ಮು, ಕಫ ಕ್ಷಣದಲ್ಲೇ ಮಾಯ | Cough cold remedy Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Of...
ವರ್ಷಕ್ಕೊಮ್ಮೆಯಾದ್ರೂ ಈ recipe ಮಾಡದಿದ್ರೆ ಸಮಾಧಾನನೇ ಇರಲ್ಲ.. ಭಯಂಕರ ರುಚಿ | Halasina gatti | Jackfruit gatti
Просмотров 9 тыс.Месяц назад
Karavali Mirror: ವರ್ಷಕ್ಕೊಮ್ಮೆಯಾದ್ರೂ ಈ recipe ಮಾಡದಿದ್ರೆ ಸಮಾಧಾನನೇ ಇರಲ್ಲ.. ಭಯಂಕರ ರುಚಿ | Halasina gatti | Jackfruit gatti Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Of...
Thetle kayi huli | ಈಗಿನ ಕಾಲದವರಿಗೆ ಈ ಅಪರೂಪದ ಹಳ್ಳಿ ರೆಸಿಪಿ ಗೊತ್ತೇ ಇಲ್ಲ | Mansoon kesuvina ele koddel
Просмотров 4,8 тыс.Месяц назад
Karavali Mirror: Thetle kayi huli | ಈಗಿನ ಕಾಲದವರಿಗೆ ಈ ಅಪರೂಪದ ಹಳ್ಳಿ ರೆಸಿಪಿ ಗೊತ್ತೇ ಇಲ್ಲ | Mansoon kesuvina ele koddel Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offer...
Halasina halwa | ಬಾಯಲ್ಲಿ ನೀರೂರಿಸುವ ಈ ಹಲ್ವಾವನ್ನು ಮಳೆಗಾಲದಲ್ಲೇ ಹೆಚ್ಚಾಗಿ ಮಾಡ್ತಾರೆ | Jackfruit halwa
Просмотров 4,2 тыс.Месяц назад
Karavali Mirror: Halasina halwa | ಬಾಯಲ್ಲಿ ನೀರೂರಿಸುವ ಈ ಹಲ್ವಾವನ್ನು ಮಳೆಗಾಲದಲ್ಲೇ ಹೆಚ್ಚಾಗಿ ಮಾಡ್ತಾರೆ | Jackfruit halwa Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offerin...
Bole saaru | ಟೊಮೇಟೊ ರೇಟ್ ಜಾಸ್ತಿಯಾದಾಗ ಈ ಬೋಳೆ ಸಾರು ಮಾಡಿ, ಅಷ್ಟೇ ರುಚಿಯಿರುತ್ತೆ | Jackfruit seeds rasam
Просмотров 6 тыс.Месяц назад
Karavali Mirror: Bole saaru | ಟೊಮೇಟೊ ರೇಟ್ ಜಾಸ್ತಿಯಾದಾಗ ಈ ಬೋಳೆ ಸಾರು ಮಾಡಿ, ಅಷ್ಟೇ ರುಚಿಯಿರುತ್ತೆ | Jackfruit seeds rasam Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offer...
ಈ 2 ಎಲೆಗಳಿಂದ ಮಾಡುವ ಅದ್ಭುತ ಹೇರ್ ಡೈ ಬಿಳಿಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ | Homemade 100% Natural Hair Dye
Просмотров 7 тыс.Месяц назад
Karavali Mirror: ಈ 2 ಎಲೆಗಳಿಂದ ಮಾಡುವ ಅದ್ಭುತ ಹೇರ್ ಡೈ ಬಿಳಿಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ | Homemade 100% Natural Hair Dye Subscribe Us for more videos @Karavali Mirror Music Credit: 1. Downloaded from www.freesoundslibrary.com 2. RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Off...
Chakramuni Pathrode | ಅಜ್ಜಿಯಂದಿರು ಮಳೆಗಾಲದಲ್ಲಿ ಮಾಡ್ತಿದ್ದಂತಹ ಈ recipe ಹೆಚ್ಚಿನವರಿಗೆ ಗೊತ್ತಿಲ್ಲ | Vitamin
Просмотров 13 тыс.Месяц назад
Karavali Mirror: Chakramuni Pathrode | ಅಜ್ಜಿಯಂದಿರು ಮಳೆಗಾಲದಲ್ಲಿ ಮಾಡ್ತಿದ್ದಂತಹ ಈ recipe ಹೆಚ್ಚಿನವರಿಗೆ ಗೊತ್ತಿಲ್ಲ | Vitamin Subscribe Us for more videos @Karavali Mirror Music Credit: RUclips Audio Library Note: All content found in this channel, including: Advice, Tips, Information, Recipes, Remedies etc were created for informational purposes only. Offerings for continuing education credits are cle...
ಹಳ್ಳಿಕಡೆಯ ಹಲಸಿನ ಹಣ್ಣಿನ ದೋಸೆ.. 3, 4 ತಿಂತೀರಾ, ಅಷ್ಟು ರುಚಿ | Jackfruit Dosa recipe | Halasina hannu dose
Просмотров 2,6 тыс.Месяц назад
ಹಳ್ಳಿಕಡೆಯ ಹಲಸಿನ ಹಣ್ಣಿನ ದೋಸೆ.. 3, 4 ತಿಂತೀರಾ, ಅಷ್ಟು ರುಚಿ | Jackfruit Dosa recipe | Halasina hannu dose
3 ದಿನ ಈ ಎಣ್ಣೆಯನ್ನು ತಲೆಗೆ ಹಾಕಿ, ಹೇನುಗಳೆಲ್ಲ ತಟ್ಟನೆ ಕಮ್ಮಿಯಾಗುತ್ತೆ | Amazing oil for head lice | Henu
Просмотров 2 тыс.Месяц назад
3 ದಿನ ಈ ಎಣ್ಣೆಯನ್ನು ತಲೆಗೆ ಹಾಕಿ, ಹೇನುಗಳೆಲ್ಲ ತಟ್ಟನೆ ಕಮ್ಮಿಯಾಗುತ್ತೆ | Amazing oil for head lice | Henu
ಮಳೆಗಾಲದಲ್ಲಿ ಕರಾವಳಿಕಡೆ ಮಾಡುವ ಹಲಸಿನ ಬೀಜ ಮತ್ತು ಸೌತೆಕಾಯಿ ಕೊದ್ದೆಲ್ | Southekayi | Jackfruit seeds sambar
Просмотров 15 тыс.Месяц назад
ಮಳೆಗಾಲದಲ್ಲಿ ಕರಾವಳಿಕಡೆ ಮಾಡುವ ಹಲಸಿನ ಬೀಜ ಮತ್ತು ಸೌತೆಕಾಯಿ ಕೊದ್ದೆಲ್ | Southekayi | Jackfruit seeds sambar
ಮದುವೆ ಸಮಾರಂಭಗಳಲ್ಲಿ ಊಟದ ನಡುವೆ ಬಡಿಸುವ ಬ್ರಾಹ್ಮಣರ ಶೈಲಿಯ ಸಾಂಪ್ರದಾಯಿಕ ಭರತ recipe | bharatha | Mango gojju
Просмотров 4,1 тыс.Месяц назад
ಮದುವೆ ಸಮಾರಂಭಗಳಲ್ಲಿ ಊಟದ ನಡುವೆ ಬಡಿಸುವ ಬ್ರಾಹ್ಮಣರ ಶೈಲಿಯ ಸಾಂಪ್ರದಾಯಿಕ ಭರತ recipe | bharatha | Mango gojju
Jackfruit mulka | ಹಲಸಿನ ಹಣ್ಣಿನ season ನಲ್ಲಿ ಮಾಡುವ ಸಿಹಿಯಾದ ಅಪ್ಪ recipe | Halasina hannu appa | Appam
Просмотров 3,4 тыс.Месяц назад
Jackfruit mulka | ಹಲಸಿನ ಹಣ್ಣಿನ season ನಲ್ಲಿ ಮಾಡುವ ಸಿಹಿಯಾದ ಅಪ್ಪ recipe | Halasina hannu appa | Appam
ಇಲ್ಲಿ ಶಿವನಿಗೆ ನಡೆಯುವ ಪೂಜೆಯನ್ನು ವಿಷ್ಣು ದೇವರು ನೋಡ್ತಾರಂತೆ | History of Harihara temple karnad | Mulki
Просмотров 3 тыс.2 месяца назад
ಇಲ್ಲಿ ಶಿವನಿಗೆ ನಡೆಯುವ ಪೂಜೆಯನ್ನು ವಿಷ್ಣು ದೇವರು ನೋಡ್ತಾರಂತೆ | History of Harihara temple karnad | Mulki
Gujje Manchurian | ತೇಟ್ ಗೋಬಿ ಮಂಚೂರಿಯಷ್ಟೇ ರುಚಿಯಾದ ಗುಜ್ಜೆ ಮಂಚೂರಿಯನ್, ಒಮ್ಮೆ try ಮಾಡಿ | Tender Jackfruit
Просмотров 3,8 тыс.2 месяца назад
Gujje Manchurian | ತೇಟ್ ಗೋಬಿ ಮಂಚೂರಿಯಷ್ಟೇ ರುಚಿಯಾದ ಗುಜ್ಜೆ ಮಂಚೂರಿಯನ್, ಒಮ್ಮೆ try ಮಾಡಿ | Tender Jackfruit
Mundappa Rasayana | ಅವಲಕ್ಕಿ, ನೀರುದೋಸೆಗೆ ಈ ರಸಾಯನ ಹಾಕಿ ಸೇವಿಸಿದ್ರೆ.. ಅದ್ಭುತ ರುಚಿ | Mundappa mango juice
Просмотров 2,3 тыс.2 месяца назад
Mundappa Rasayana | ಅವಲಕ್ಕಿ, ನೀರುದೋಸೆಗೆ ಈ ರಸಾಯನ ಹಾಕಿ ಸೇವಿಸಿದ್ರೆ.. ಅದ್ಭುತ ರುಚಿ | Mundappa mango juice
Mullusouthe Kadubu | ಬಿಸಿ ಬಿಸಿ ಕಡುಬಿಗೆ ತುಪ್ಪ ಹಾಕಿಕೊಂಡು ತಿಂದರೆ ರುಚಿ ಇನ್ನೂ ಜಾಸ್ತಿ | Cucumber idli
Просмотров 8 тыс.2 месяца назад
Mullusouthe Kadubu | ಬಿಸಿ ಬಿಸಿ ಕಡುಬಿಗೆ ತುಪ್ಪ ಹಾಕಿಕೊಂಡು ತಿಂದರೆ ರುಚಿ ಇನ್ನೂ ಜಾಸ್ತಿ | Cucumber idli
Udupi style kayirasa | ಹುಳಿ ಸಿಹಿಯ ಈ ಕಾಟು ಮಾವಿನ ಹಣ್ಣಿನ ಕಾಯಿರಸ ತುಂಬಾ ರುಚಿ | Mavinakayi kayirasa recipe
Просмотров 6 тыс.2 месяца назад
Udupi style kayirasa | ಹುಳಿ ಸಿಹಿಯ ಈ ಕಾಟು ಮಾವಿನ ಹಣ್ಣಿನ ಕಾಯಿರಸ ತುಂಬಾ ರುಚಿ | Mavinakayi kayirasa recipe
ನೋಡ್ಲಿಕ್ಕೆ ಬದನೆ ಹಾಗೆ ಕಾಣುವ ಕುದನೆ ಗೊಜ್ಜು | Kallotte gojju recipe | Kudane gojju | Usthokayi recipe
Просмотров 3,8 тыс.2 месяца назад
ನೋಡ್ಲಿಕ್ಕೆ ಬದನೆ ಹಾಗೆ ಕಾಣುವ ಕುದನೆ ಗೊಜ್ಜು | Kallotte gojju recipe | Kudane gojju | Usthokayi recipe
ಉರಿ ಬಿಸಿಲಲ್ಲಿ ಮನೆಗೆ ಬಂದಾಗ ಈ ಬೊಂಡ ಶರ್ಬತ್ ಮಾಡಿ ಕುಡಿಯಿರಿ | ದಿನವಿಡೀ ಕೂಲ್ ಆಗಿರ್ತೀರ | Bonda sharbat recipe
Просмотров 1,7 тыс.2 месяца назад
ಉರಿ ಬಿಸಿಲಲ್ಲಿ ಮನೆಗೆ ಬಂದಾಗ ಈ ಬೊಂಡ ಶರ್ಬತ್ ಮಾಡಿ ಕುಡಿಯಿರಿ | ದಿನವಿಡೀ ಕೂಲ್ ಆಗಿರ್ತೀರ | Bonda sharbat recipe
Function ಗಳಲ್ಲಿ ಫಲಾಹಾರಕ್ಕೆ ಮಾಡುವ ಅಡುಗೆಯವರ ಶೈಲಿಯ ಮೊಸರವಲಕ್ಕಿ | Mosaravalakki recipe | Mosaru avalakki
Просмотров 1,4 тыс.2 месяца назад
Function ಗಳಲ್ಲಿ ಫಲಾಹಾರಕ್ಕೆ ಮಾಡುವ ಅಡುಗೆಯವರ ಶೈಲಿಯ ಮೊಸರವಲಕ್ಕಿ | Mosaravalakki recipe | Mosaru avalakki
ತುಳಸಿ ಜೊತೆ ಈ ಎಲೆ ಹಾಕಿ ಮನೆಮದ್ದು ಮಾಡಿದ್ರೆ ಸೆಕೆಗುಳ್ಳೆ ಕ್ಷಣದಲ್ಲಿ ಕಮ್ಮಿಯಾಗುತ್ತೆ | Heat rashes home remedy
Просмотров 2,4 тыс.2 месяца назад
ತುಳಸಿ ಜೊತೆ ಈ ಎಲೆ ಹಾಕಿ ಮನೆಮದ್ದು ಮಾಡಿದ್ರೆ ಸೆಕೆಗುಳ್ಳೆ ಕ್ಷಣದಲ್ಲಿ ಕಮ್ಮಿಯಾಗುತ್ತೆ | Heat rashes home remedy
ಜಾತ್ರೆಗಳಲ್ಲಿ ಮಾಡುವಂತಹ Temple style ಹಲಸಿನಕಾಯಿ ಹುಳಿ recipe | Raw jackfruit sambar | Halasinakayi curry
Просмотров 8 тыс.2 месяца назад
ಜಾತ್ರೆಗಳಲ್ಲಿ ಮಾಡುವಂತಹ Temple style ಹಲಸಿನಕಾಯಿ ಹುಳಿ recipe | Raw jackfruit sambar | Halasinakayi curry

Комментарии

  • @PrashantNayak-hq3xf
    @PrashantNayak-hq3xf 31 минуту назад

    ನಮದು ಬಯಲು ಸೀಮೆ ಪ್ರದೇಶ ಆದರು ನಾನು ಇದರ ಬಗ್ಗೆ ಕೇಳಿದಿನಿ ಹಾಗೇ ನಾನು ಕಷಾಯನ್ನು ನೋಡುವ ಭಾಗ್ಯ ಸಿಕ್ಕಿತು.

  • @Ashvikanandish_2024
    @Ashvikanandish_2024 18 часов назад

    Akki nenesabeka? Nivu helalilla

    • @KaravaliMirror
      @KaravaliMirror 17 часов назад

      Nenes beku mam. 1 hr. Helidene video dalli..

  • @geoffreydsouza1378
    @geoffreydsouza1378 20 часов назад

    Thank you

  • @swarnaprabhuscookingvlogs991
    @swarnaprabhuscookingvlogs991 День назад

    Wow 👌

  • @user-cx1tb4fe1k
    @user-cx1tb4fe1k День назад

    Madam marakesu beku kalushe kodutheera please

  • @Nammishobbies
    @Nammishobbies День назад

    ಸೂಪರ್ 👌new friend ನಮಗೂ support ಮಾಡಿ

  • @SatishBhat-o1t
    @SatishBhat-o1t День назад

    Come to mulkadi temple BHatru is free 😊

  • @soumyatantry5235
    @soumyatantry5235 День назад

    Worth video 👌🏻👌🏻missing my childhood golden days...thank you Asha😘

  • @user-xv5yj8ko5n
    @user-xv5yj8ko5n День назад

    Tq🙏

  • @user-xv5yj8ko5n
    @user-xv5yj8ko5n День назад

    Tq

  • @krishnabk2699
    @krishnabk2699 2 дня назад

    Namma oorina Kannada Kelalu chennagi aguttade. Thanks.

  • @kushalashetty9308
    @kushalashetty9308 2 дня назад

    Super ye..Erna voice churu chenge athndyr

  • @sathishkudva1299
    @sathishkudva1299 2 дня назад

    🙏🙏

  • @govindareddy6692
    @govindareddy6692 2 дня назад

    Gatti payasa Thumba Chanda

  • @mallikapriyadarshini1408
    @mallikapriyadarshini1408 2 дня назад

    Nice recipe, we bunt people don't know this ,thank you madam for sharing this🎉

  • @shilpaacharya7739
    @shilpaacharya7739 2 дня назад

    Maneyalli thinlike madboda. Alla poojege mathra madudha

  • @sudhakaraputtur6877
    @sudhakaraputtur6877 2 дня назад

    Super manemaddu madam.

  • @shekharshetty6022
    @shekharshetty6022 3 дня назад

    ನಮಸ್ತೆ ಮೇಡಂ ಸೂಪರ್ ಆಗಿದೆ ಕೇರಿ ಬೆಳ್ಳಾಲ ಶೇಖರ್ ಶೆಟ್ಟಿ

  • @balachandranaik3823
    @balachandranaik3823 3 дня назад

    Super👍

  • @LeslieRoche-v8d
    @LeslieRoche-v8d 3 дня назад

    Tasty mam god bless you

  • @nayanahonnady6505
    @nayanahonnady6505 4 дня назад

    Super👌👌

  • @praveenaraghuveera2539
    @praveenaraghuveera2539 4 дня назад

    Maam rava idli recipe heli kodi maam

  • @sandhyanayak6681
    @sandhyanayak6681 4 дня назад

    Good idea. Must be tasty.

  • @sadhanamadhava3861
    @sadhanamadhava3861 4 дня назад

    Chenagidae madam

  • @Shanthakumar-hx9od
    @Shanthakumar-hx9od 4 дня назад

    Super madam mention ingredients in discreption box it will be usefull from bangalore

  • @ajithrao4125
    @ajithrao4125 4 дня назад

    ಇದು ಯಾವ ಜಾತಿಯ ಕೆಸು,ಕೆಲವು ಹೆಚ್ಚು ತುರಿಸುತ್ತದೆಯಲ್ಲ

  • @rithika1426
    @rithika1426 5 дней назад

    👌👌👌 neerpundi.

  • @bhaskardevadiga5381
    @bhaskardevadiga5381 5 дней назад

    ಮಸ್ತ್ ಎಡ್ಡೆ ಅತ್ಂಡ್ ಸೂಪರ್

  • @shilpar9862
    @shilpar9862 5 дней назад

    Hi madam

  • @vishnuembranthiria971
    @vishnuembranthiria971 5 дней назад

    Super recipe

  • @mallikapriyadarshini1408
    @mallikapriyadarshini1408 5 дней назад

    Huli jaasti haakabeka?

  • @guruprasad350
    @guruprasad350 5 дней назад

    ಮುಂದೆ ಸಾಧ್ಯವಾದರೆ ಕಣಿಲೆಯ ರೆಸಿಪಿ ತೋರಿಸಿ

    • @KaravaliMirror
      @KaravaliMirror 5 дней назад

      Plz check This- ruclips.net/video/uRFJVX5NSJ0/видео.html

  • @sathishkudva1299
    @sathishkudva1299 5 дней назад

    ಹೊಸರುಚಿ

  • @tanujashetty9668
    @tanujashetty9668 5 дней назад

    Super

  • @subramanyaal2054
    @subramanyaal2054 5 дней назад

    ದೇವಳ ತುಂಬಾ ಚಂದ ಇದೆ. ಗೀತಾ ಭಟ್ ಮಂಗಳೂರು..😊

  • @subramanyaal2054
    @subramanyaal2054 5 дней назад

    ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಲೆಯ ಸೊಬಗು ಬಹಳ ಚಂದ.ಬಾಗಿಲೊಳು ಕೈ ಮುಗಿದು ಒಳಗೆ ಬರುವಂತೆ ಮನ ತುಂಬಿ ಬರುತ್ತದೆ.ನಿರೂಪಣೆ ಚಂದ ಚಂದ ಇದೆ. ಸಪ್ತ ಸ್ವರ ಗಳು ಬರುವ ಕಂಬಗಳು ಹೌಸಳರ ಕಾಲದ ದೇವಸ್ಥಾನ ದಲ್ಲಿ ಮತ್ತು ಚಿದಂಬರಂ ತಮಿಳ್ನಾಡುವಿನಲ್ಲಿ ಇದೆ.😊

  • @anupamafasalkar5052
    @anupamafasalkar5052 6 дней назад

    Super 👌

  • @planetlover5180
    @planetlover5180 6 дней назад

    ಮಂಡಿ ನೋವಿಗೆ ಈ ಎಕ್ಕದ ಎಲೆ ಎ ಣ್ಣೆ ಓಷದ ಅನುಕೂಲ ವಾಗುತಾ ಉಪಯೋಗ ಮಾಡಿದವರು ತಿಲಿಸಿ

  • @nirmalakamalaksha5312
    @nirmalakamalaksha5312 6 дней назад

    Adryy

  • @vasanthinagaraj316
    @vasanthinagaraj316 6 дней назад

    😋😋😋

  • @pramilakotian1143
    @pramilakotian1143 7 дней назад

    Super

  • @user-gg2do2hf1t
    @user-gg2do2hf1t 7 дней назад

    Wonderful mam

  • @harishbsharishbs4706
    @harishbsharishbs4706 7 дней назад

    👌,ಮರಕೆಸದಲ್ಲಿ ಮಾಡಿದರೆ ಇನ್ನೂ ರುಚಿ

  • @achalabhat9679
    @achalabhat9679 7 дней назад

    Tumba channagi agide👌😋.. Mam edu kappu dantina yeleya? Yele Tegeda kudale madidru turisudilva?

    • @KaravaliMirror
      @KaravaliMirror 7 дней назад

      Idu bili dantina kesu.. illa thurisalla.. huli jasti haaki.. avaga astu thurisalla

    • @achalabhat9679
      @achalabhat9679 7 дней назад

      Ok mam.. thanks 😊👍

  • @kushalashetty9308
    @kushalashetty9308 7 дней назад

    Mast adde recipe ye.. solmelu 👏

  • @jayanthib7483
    @jayanthib7483 7 дней назад

    ಎಲೆ ತುಂಡುಮಾಡಿ ಹಾಕಿ ಒಮ್ಮೆ ಪತ್ರೊಡೆ ಮಾಡಿ ಅಂತೆ😊

  • @narasimhamurthy5366
    @narasimhamurthy5366 7 дней назад

    Mam, super sambar. Today I did, very very nice and yemmi

  • @govindareddy6692
    @govindareddy6692 7 дней назад

    Thumba Chanda

  • @mallikapriyadarshini1408
    @mallikapriyadarshini1408 8 дней назад

    Thanks for reply , I'm from Manjeshwar, kasargod

  • @mallikapriyadarshini1408
    @mallikapriyadarshini1408 8 дней назад

    Bella yaake madam?

    • @KaravaliMirror
      @KaravaliMirror 8 дней назад

      Namma namma udupi kade bella ista padtheve. Beda andre skip maadi. No issue.